Taking too long? Close loading screen.
PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

8 Rivan Math Kannada

ಶ್ರೀ ಮಾರುತಿ ಮಂದಿರ

ಸಂಸ್ಥಾಪಕ : ಶ್ರೀ ರಾಮಚಂದ್ರ ತೀರ್ಥ (೬)
ಸ್ಥಾಪನಾ ವರ್ಷ : ಶಕ ೧೫೭೮ ದುರ್ಮುಖಿ (ಕ್ರಿ.ಶ. ೧೬೫೬)
ದೇವ ಪ್ರತಿಮಾ : ಶ್ರೀ ಮಾರುತಿ (ಈ ಶಿಲಾ ಪ್ರತಿಮೆಯು ಗೋಕರ್ಣ ಮಠದ ಶ್ರೀ ರಾಮ ಲಕ್ಷ್ಮಣ ಸೀತಾ ಜೊತೆಗೆ ಪ್ರಾಪ್ತವಾಗಿತ್ತು)
ವಿಳಾಸ : ಶ್ರೀ ಮಾರುತಿ ಮಂದಿರ, ಋಷಿವನ (ರಿವಣ) ಮಠ, ಪೊ: ಕೆಪೆಮ್, ರಿವಣ, ಗೋವಾ: ೪೦೩ ೭೦೫
ವೃಂದಾವನ : ಶ್ರೀ ರಾಮಚಂದ್ರತೀರ್ಥ (೬) ಶಕ ೧೫೫೭ ವಿಶ್ವವಸು, ವೈಶಾಕ ಬಹುಳ -೩
ಗುಹೆ : ಶ್ರೀ ದಿಗ್ವಿಜಯ ರಾಮಚಂದ್ರ ತೀರ್ಥರು ತಪಸ್ಸು ಮಾಡಿದ ಗುಹೆ
ಒಟ್ಟು ವಿಸ್ತೀರ್ಣ : ೭೫,೪೭೫ ಚದರ ಮೀಟರ
ವಾಸ್ತು ವಿಸ್ತಾರ : ೩೦೦ ಚದರ ಮೀಟರ
ಕಟ್ಟಡದ ವಿವರಗಳು : ಗರ್ಭಗ್ರಹ, ಸಂಧ್ಯಾ ಮಂಟಪ, ಅಗ್ರಶಾಲಾ, ೨ ಅರ್ಚಕ ನಿವಾಸ.
ಸಭಾಭವನ : ಶ್ರೀ ರಾಮಚಂದ್ರತೀರ್ಥ ಸಭಾಗ್ರಹ.
ಪಂಚಪರ್ವ ಉತ್ಸವ : ೧. ವನಭೋಜನ, ಕಾರ್ತಿಕ ಶುಕ್ಲ ಚತುರ್ದಶಿ
೨. ಶ್ರೀ ರಾಮಚಂದ್ರತೀರ್ಥ ಪುಣ್ಯ ತಿಥಿ : ವೈಶಾಕ ಬಹುಳ-೩