Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

ಕ್ರ.ಸಂ

ಗುರುವರ್ಯರು

ವೃಂದಾವನ  ಸ್ಥಳ

ಮಹಾನಿರ್ವಾಣ

ದಿನಾಂಕ (ಕ್ರಿ.ಶಕ)

ನೋಟ

ಶ್ರೀ ಮಧ್ವಾಚಾರ್ಯರು ಮಾಧ್ವಮತ ಸಂಸ್ಥಾಪಕರು

ಶ್ರೀ ರಾಮಚಂದ್ರ ತೀರ್ಥರು ಪಲಿಮಾರು ಮಠ ಉಡುಪಿ

ಶ್ರೀ ನಾರಾಯಣ ತೀರ್ಥರು

ಗೋಪಿನದಿ ತೀರ ಭಟಕಳ

ಶಕ ೧೪೩೯ ಈಶ್ವರ ಸಂ.

ಚೈತ್ರ ಅಮವಾಸ್ಯ

೩೦-೦೪-೧೫೧೭ ಸೋಮವಾರ

ಶ್ರೀ ವಾಸುದೇವ ತೀರ್ಥರು

ಭೀಮಾತೀರ ಪಂಢರಪುರ

ಶಕ ೧೪೪೦ ಬಹುಧಾನ್ಯ

ವೈಶಾಖ ಶುಕ್ಲ - ೩

೨೩-೦೪-೧೫೧೮ ಮಂಗಳವಾರ

ಶ್ರೀ ಜೀವೋತ್ತಮ ತೀರ್ಥರು

  ಗೋಪಿನದಿ ತೀರ ಭಟಕಳ

ಶಕ ೧೫೧೦ ಸರ್ವಧಾರಿ

ಭಾದ್ರಪದ ಶುಕ್ಲ -೫

೨೭-೦೮-೧೫೮೮ ಶನಿವಾರ

  ಶ್ರೀ ಪುರುಷೋತ್ತಮ ತೀರ್ಥರು

ಗೋಕರ್ಣ

ಶಕ ೧೫೧೦ ಸರ್ವಧಾರಿ

ಮಾರ್ಗಶೀರ್ಷ ವದ್ಯ -೨

೦೫-೧೨-೧೫೮೮ ಸೋಮವಾರ

ಶ್ರೀ ಅಣುಜೀವೋತ್ತಮ ತೀರ್ಥರು 

ಡಿಚೋಲಿ ಗೋವಾ

ಶಕ ೧೫೫೯ ಈಶ್ವರ

ಕಾರ್ತೀಕ ವದ್ಯ ಸಪ್ತಮಿ

೦೮-೧೧-೧೬೩೭ ರವಿವಾರ

ಶ್ರೀ ರಾಮಚಂದ್ರ ತೀರ್ಥರು

ರಿವಣ-ಗೋವಾ

ಶಕ ೧೫೮೭ ವಿಶ್ವಾವಸು 

ವೈಶಾಖ ವದ್ಯ ೩

೦೨-೦೫-೧೬೬೫ ಶನಿವಾರ

ಶ್ರೀ ದಿಗ್ವಿಜಯ  ರಾಮಚಂದ್ರ ತೀರ್ಥರು

ಅಂಕೋಲಾ

ಶಕ ೧೫೯೦ ಕೀಲಕ

ಮಾಘ ವದ್ಯ -೯

೨೪-೦೨-೧೬೬೯ ರವಿವಾರ

ಶ್ರೀ ರಘುಚಂದ್ರ ತೀರ್ಥರು

ಹೊನ್ನಾವರ

ಶಕ ೧೬೦೪ ದುಂದುಭಿ

ಪುಷ್ಯ ಶುಕ್ಲ ೧೫

೧೩-೦೧-೧೬೮೩ ಬುಧವಾರ

ಶ್ರೀ ಲಕ್ಷ್ಮೀನಾರಾಯಣ ತೀರ್ಥರು

ಗೋದಾವರಿ ತೀರ ನಾಸಿಕ

ಶಕ ೧೬೨೪ ಚಿತ್ರಭಾನು

ಫಾಲ್ಗುಣ ವದ್ಯ ೭

೦೯-೦೩-೧೭೦ ಶುಕ್ರವಾರ

೧೦

ಶ್ರೀ ಲಕ್ಷ್ಮೀಕಾಂತ ತೀರ್ಥರು

ಹೊನ್ನಾವರ

ಶಕ ೧೬೨೯ ಸರ್ವಜಿತು 

ಮಾರ್ಗಶೀರ್ಷ ಶುಕ್ಲ ೨

೨೬-೧೧-೧೭೦೭ ಶನಿವಾರ

೧೧

ಶ್ರೀ ರಮಾಕಾಂತ ತೀರ್ಥರು

ಅಂಕೋಲಾ

ಶಕ ೧೬೭೨ ಪ್ರಮೋದ

ಮಾರ್ಗಶೀರ್ಷ ಶುಕ್ಲ ೧

೨೯-೧೧-೧೭೫೦ ರವಿವಾರ

೧೨

ಶ್ರೀ ಕಮಲಾಕಾಂತ ತೀರ್ಥರು

ಗೋಕರ್ಣ

ಶಕ ೧೬೭೯ ಈಶ್ವರ 

ಪುಷ್ಯ ಶುಕ್ಲ ೮

೧೬-೦೧-೧೭೫೮ ಸೋಮವಾರ

೧೩

ಶ್ರೀ ಶ್ರೀಕಾಂತ ತೀರ್ಥರು

ಪರ್ತಗಾಳಿ

ಶಕ ೧೭೦೮

ಆಷಾಢ ಶುಕ್ಲ ೯

೦೪-೦೭-೧೭೮೬ ಮಂಗಳವಾರ 

೧೪

ಶ್ರೀ ಭೂವಿಜಯರಾಮಚಂದ್ರ  ತೀರ್ಥರು

ಅಂಕೋಲಾ

ಶಕ ೧೭೨೫

ಮಾರ್ಗಶೀರ್ಷ ಶುಕ್ಲ ೯

೨೩-೧೧-೧೮೦೩ ಬುಧವಾರ

೧೫

ಶ್ರೀ ರಮಾನಾಥ  ತೀರ್ಥರು

ವೆಂಕಟಾಪುರ

ಶಕ ೧೭೨೬ ರಕ್ತಾಕ್ಷಿ 

ಚೈತ್ರ (ಅಧಿಕ) ಶುಕ್ಲ ೯

೧೯-೦೩-೧೮೦೩ ಸೋಮವಾರ

೧೬

ಶ್ರೀ ಲಕ್ಷ್ಮೀನಾಥ  ತೀರ್ಥರು

ಬಡೋದಾ ಗುಜರಾತ

ಶಕ ೧೭೪೩ ವ್ರಷ 

ಮಾರ್ಗಶಿರ್ಷ ವದ್ಯ ೯

೧೭-೧೨-೧೮೨೧ ಸೋಮವಾರ

೧೭

ಶ್ರೀ ಆನಂದ ತೀರ್ಥರು

ಪರ್ತಗಾಳಿ

ಶಕ ೧೭೫೦ ಸರ್ವಧಾರಿ ಶ್ರಾವಣ ಶುಕ್ಲ ೯

೧೯-೦೮-೧೮೨೮ ರವಿವಾರ

೧೮

ಶ್ರೀ ಪೂರ್ಣಪ್ರಜ್ಞ ತೀರ್ಥರು

ಪರ್ತಗಾಳಿ

ಶಕ ೧೮೦೧ ಪ್ರಮಾಥಿ 

ಜ್ಯೇಷ್ಠ ಶುಕ್ಲ ೨

೨೩-೦೫-೧೮೭೯ ಶುಕ್ರವಾರ

೧೯

ಶ್ರೀ ಪದ್ಮನಾಭ ತೀರ್ಥರು

ಪರ್ತಗಾಳಿ

ಶಕ ೧೮೧೪ ನಂದನ ಆಷಾಢ ಶುಕ್ಲ ೭

೦೧-೦೭-೧೮೯೨ ಶುಕ್ರವಾರ

೨೦

ಶ್ರೀ ಇಂದಿರಾಕಾಂತ ತೀರ್ಥರು

ಪರ್ತಗಾಳಿ

ಶಕ ೧೮೬೪ ಚಿತ್ರಭಾನು 

ಚೈತ್ರ ವದ್ಯ ೭

೦೭-೦೪-೧೯೪೨ ಮಂಗಳವಾರ

೨೧

ಶ್ರೀ ಕಮಲಾನಾಥ  ತೀರ್ಥರು

ಪರ್ತಗಾಳಿ

ಶಕ ೧೮೬೫ ಸುಭಾನುಚೈತ್ರ ಶುಕ್ಲ ೧೧

೧೬-೦೪-೧೯೪೩ ಶುಕ್ರವಾರ

೨೨

ಶ್ರೀ ದ್ವಾರಕಾನಾಥ  ತೀರ್ಥರು

ಪರ್ತಗಾಳಿ

ಶಕ ೧೮೯೪ ಪರಿಧಾವಿ 

ಫಾಲ್ಗುಣ ವದ್ಯ

೨೫-೦೩-೧೯೭೩ ರವಿವಾರ

೨೩

ಶ್ರೀ ವಿದ್ಯಾಧಿರಾಜ  ತೀರ್ಥರು

ಪರ್ತಗಾಳಿ

ಶಕ ೧೯೪೩

ಆಷಾಢ ಶುಕ್ಲ ೧೦

೧೯-೦೭-೨೦೨೧ ಸೋಮವಾರ

ಶ್ರೀ ವಿದ್ಯಾಧೀಶ  ತೀರ್ಥರು ( ಪೀಠಾಧಿಪತಿಗಳು)

೨೪

ಸಂನ್ಯಾಸ ದೀಕ್ಷಾ

ಪರ್ತಗಾಳಿ

೧೯೩೮ ದುರ್ಮುಖ 

ಮಾಘ ಶುಕ್ಲ ತ್ರಯೋದಶೀ

೦೯-೦೨-೨೦೧೭ ಗುರುವಾರ

೨೫

ಗುರುಪೀಠಾರೋಹಣ

ಪರ್ತಗಾಳಿ

ಶಕ ೧೯೪೩ ಪ್ಲವ

ಆಷಾಢ ವದ್ಯ ಸಪ್ತಮಿ

೩೦-೦೭-೨೦೨೧ ಶುಕ್ರವಾರ