Taking too long? Close loading screen.
PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

27 Belgaum Kannada

೨೭ ಶ್ರೀ ವಿದ್ಯಾಧಿರಾಜ ಸಭಾಗ್ರಹ


ಸಂಸ್ಥಾಪಕ : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಶಿಲಾನ್ಯಾಸ : ಶಕೆ ೧೯೦೯ ಪ್ರಭವ, ಮಾಘ ಶುಕ್ಲ ಪಂಚಮಿ (೨೩-೦೧-೧೯೮೮)
ಉದ್ಘಾಟನೆ : ಶಕೆ ೧೯೧೨ ಪ್ರಮೋದ ಸಂವತ್ಸರ ವೈಶಾಖ ಬಹುಳ ಅಷ್ಟಮಿ (೧೮-೦೫-೧೯೯೦)
ವಿಳಾಸ : ಶ್ರೀ ವಿದ್ಯಾಧಿರಾಜ ಸಭಾಗೃಹ ರಾಮನಗರ, ಮಾಳಮಾರುತಿ ಎಕ್ಸ್ಟೆನ್ಶನ್ ಬೆಳಗಾವಿ ೫೯೦ ೦೧೦
ದೂರವಾಣಿ: ೦೮೩೧-೨೪೭೦೮೦೮, ೨೪೩೦೭೨೭
ಭೂಪ್ರದೇಶ : ೬೬೦೦ ಚದರ ಮೀಟರ
ಕಟ್ಟಡದ ವಿವರಗಳು : ಗುರುಭವನ, ಸಭಾಭವನ, ಅಡುಗೆ ಮನೆ, ೫ ಕೊಠಡಿಗಳು, ಬಫೆಗಾಗಿ ತೆರೆದ ಉದ್ಯಾನ, ಅರ್ಚಕ ನಿವಾಸ.
ಸಭಾಭವನ : ಶ್ರೀ ವಿದ್ಯಾಧಿರಾಜ ಸಭಾಭವನ
ಪಂಚಪರ್ವ ಉತ್ಸವ : ಇಂದಿರಾಕಾಂತ ಪುಣ್ಯ ತಿಥಿ-ಚೈತ್ರ ಬಹುಳ ಸಪ್ತಮಿ, ವನಭೋಜನ-ಕಾರ್ತೀಕ ಮಾಸದಲ್ಲಿ