Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

17 Honnavar Kannada

ಶ್ರೀ ಬೇಟೆ ವೆಂಕಟರಮಣ ದೇವಸ್ಥಾನ

ಸಂಸ್ಥಾಪಕ : ರಾಮಚಂದ್ರ ಮಲ್ಯ, ಐದು ಮಲ್ಯರ ಮಠಗಳಲ್ಲಿ ಒಂದು
ಸ್ಥಾಪನಾ ವರ್ಷ : ಶ್ರೀಶಕೆ ೧೫೮೫ ಶುಭಕ್ರತ ಸಂವತ್ಸರ ಜ್ಯೇಷ್ಟ ಪೂರ್ಣಿಮಾ (ಕ್ರಿ.ಶ. ೨೦-೦೬-೧೬೬೩)
ಮಠಕ್ಕೆ ಹಸ್ತಾಂತರ : ಶ್ರೀ ಇಂದಿರಾಕಾಂತ ತೀರ್ಥ ಸ್ವಾಮೀಜಿ (೨೦) ಯವರಿಗೆ ಹಸ್ತಾಂತರಿಸಿದರು.
ಶ್ರೀಶಕೆ ೧೮೪೪ ದುಂಧುಭಿ ಸಂವತ್ಸರ ಪೌಷ್ಯ ಶುಕ್ಲ ತೃತೀಯ (೨೨-೧೨-೧೯೨೨)
ದೇವಪ್ರತಿಮಾ : ಶ್ರೀ ಬೇಟೆ ವೆಂಕಟ್ರಮಣ, ಧನುರ್ಧಾರಿ (ಶಿಲಾವಿಗ್ರಹ)
ಇತರೆ ಪ್ರತಿಮೆ : ಮಠದ ಮುಂಭಾಗದಲ್ಲಿ ಮಾರುತಿಗೆ ಪ್ರತ್ಯೇಕ ದೇವಾಲಯ
ವಿಳಾಸ : ಶ್ರೀ ಬೇಟೆ ವೆಂಕಟ್ರಮಣ ದೇವಸ್ಥಾನ, ರಥ ಬೀದಿ, ಹೊನ್ನಾವರ (ಉತ್ತರ ಕನ್ನಡ) ೫೮ ೧೩೩೪
ದೂರವಾಣಿ ೦೮೩೮೭ ೨೨೦೮೬೪
ರಥ : ಮರದ ರಥ.
ಧ್ವಜಸ್ತಂಭ : ಏಕಶಿಲಾ ಧ್ವಜಸ್ತಂಭ.
ಭೂ ಪ್ರದೇಶ : ೪೦೦ ಚ.ಮೀ
ವಾಸ್ತು ವಿವರಗಳು : ಗರ್ಭಗ್ರಹ, ಅಗ್ರಶಾಲಾ, ಅರ್ಚಕ ನಿವಾಸ,
ಪಂಚಪರ್ವ ಉತ್ಸವ : ವರ್ಧಂತಿ ಉತ್ಸವ, ಶ್ರೀ ರಾಮನವಮಿ ರಥೋತ್ಸವ