ಶ್ರೀ ವೀರವಿಟ್ಠಲ ಮಠ, ಮುಡಗೇರಿ
ಸಂಸ್ಥಾಪಕರು : ಶ್ರೀ ಕಮಲಾಕಾಂತ ತೀರ್ಥರು (೧೨)
ಸ್ಥಾಪನಾ ವರ್ಷ : ಕ್ರಿ.ಶ. ೧೭೫೫ ರಲ್ಲಿ ಅಂದಾಜು
ದೇವ ಪ್ರತಿಮಾ : ಶ್ರೀ ವೀರವಿಟ್ಠಲ (ಶಿಲಾ ವಿಗ್ರಹ)
ಇತರೇ ಪ್ರತಿಮೆ : ಮಠದ ಮುಂಭಾಗದಲ್ಲಿ ಶ್ರೀ ಮಾರುತಿಗೆ ಪ್ರತ್ಯೇಕ ದೇವಸ್ಥಾನ.
ಪುನಃಪ್ರತಿಷ್ಠಾ : ಶ್ರೀ ಆನಂದತೀರ್ಥ (೧೮) ಶಕೆ ೧೭೪೫ ಸುಭಾನು, ವೈಶಾಕ ಶುಕ್ಲ ದಶಮಿ (ಕ್ರಿ.ಶ. ೧೮೨೫)
ಪುನಃಪ್ರತಿಷ್ಠಾ : ಶ್ರೀ ವಿದ್ಯಾಧಿರಾಜ ತೀರ್ಥ, ಶಕೆ ೧೯೩೩ ಖರ, ಜ್ಯೇಷ್ಟ ಶುಕ್ಲದಶಮಿ (೧೧-೦೬-೨೦೧೧)
ವಿಳಾಸ : ಶ್ರೀ ವೀರವಿಟ್ಠಲ ಮಠ, ಅಂಗಡಿ ಮೂಲಕ ಪೊ ಮುಡಗೇರಿ; ಕಾರವಾರ ೫೮೧ ೩೬೦
ಭೂವಿಸ್ತೀರ್ಣ : ೩೧,೭೨೬ ಚದರ. ಮೀಟರ
ಕಟ್ಟಡದ ವಿವರಗಳು : ಗರ್ಭಗ್ರಹ, ಅಗ್ರಶಾಲಾ, ಅರ್ಚಕ ನಿವಾಸ
ಪುಷ್ಕರಿಣಿ : ದೇವಾಲಯದ ಮುಂದೆ ಒಂದು ಸಣ್ಣ ಪುಷ್ಕರಿಣಿ
ಪವಿತ್ರ ವೃಕ್ಷ : ಧಾತ್ರಿ, ಅಶ್ವಥ ವೃಕ್ಷ