
ಶ್ರೀ ವೀರ ವಿಟ್ಠಲಮಠ ಬಾಳ್ಳಿ
ಸಂಸ್ಥಾಪಕರು : ಶ್ರೀ ರಮಾಕಾಂತ ತೀರ್ಥ (೧೧)
ಸ್ಥಾಪನಾ ವರ್ಷ : ವರ್ಷ ಕ್ರಿ.ಶ.೧೭೩೦
ದೇವ ಪ್ರತಿಮಾ : ಶ್ರೀ ವೀರ ವಿಟ್ಠಲ (ಶಿಲಾ ವಿಗ್ರಹ)
ನವೀಕರಣ : ೧೮೨೪ ರಲ್ಲಿ ಪೂರ್ಣಪ್ರಜ್ಞ ತೀರ್ಥ (೧೮)
ಇತರೆ ಪ್ರತಿಮೆ : ಮಠದ ಮುಂದೆ ಶ್ರೀ ಮುಖ್ಯಪ್ರಾಣ ಗೋಪುರ ಮಂದಿರ
ವಿಳಾಸ : ಶ್ರೀ ವೀರ ವಿಠ್ಠಲ ಮಠ, ಬಾಳ್ಳಿ, ವಯಾ ಕುಪೆಮ್ ಗೋವಾ, ೪೦೩ ೭೦೫
ಪ್ರಸ್ತುತ ನೂತನೀಕರಣದ ಪ್ರತೀಕ್ಷೆಯಲ್ಲಿದೆ