ಶ್ರೀ ಕಮಲಾಕಾಂತ ತೀರ್ಥರು
ದೀಕ್ಷಾಗುರು : ಶ್ರೀ ರಮಾಕಾಂತ ತೀರ್ಥ (೧೧)
ಶಿಷ್ಯಸ್ವೀಕಾರ : ಶ್ರೀ ಶ್ರೀಕಾಂತ ತೀರ್ಥ (೧೩)
ಮಹಾನಿರ್ವಾಣ : ಶ್ರೀ ಶಕೆ ೧೬೯೭ ಈಶ್ವರ ಸಂವತ್ಸರ ಪುಷ್ಯ ಶುಕ್ಲ- ೮ ಸೋಮವಾರ (೧೬-೦೧-೧೭೫೮)
ವೃಂದಾವನ ಸ್ಥಳ : ಗೋಕರ್ಣ ಮಠ
ಗುರುಪೀಠ ಕಾಲಾವಧಿ : ೦೭ ವರ್ಷ ೦೧ ತಿಂಗಳು ೧೮ ದಿನಗಳು
ಮಠಸ್ಥಾಪನೆ : ಮುಡಗೇರಿ (ಶಿವೇಶ್ವರ) ಮಠ
ಸ್ವಾಮೀಜಿಯ ಇತಿಹಾಸ
ಮಠ ಪರಂಪರೆಯ ಹನ್ನೆರಡನೆಯ ಯತಿವರ್ಯ ಶ್ರೀ ಕಮಲಾಕಾಂತ ತೀರ್ಥರು ಶ್ರೀ ರಮಾಕಾಂತ ತೀರ್ಥರ ಶಿಷ್ಯರು.
೧೬೭೨ರಲ್ಲಿ ಗುರುಸ್ವಾಮಿಗಳ ವೃಂದಾವನಸ್ಥರಾದ ನಂತರ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು. ಇವರು ಅಲ್ಪಕಾಲ
ಗುರುಪೀಠದಲ್ಲಿದ್ದು ಶಕೆ ೧೬೭೯ ಈಶ್ವರ ಸಂವತ್ಸರ ಪೌಷ ಶುಧ್ಧ ಅಷ್ಟಮಿಯಂದು ಗೋಕರ್ಣ ಮಠದಲ್ಲಿ
ಮೋಕ್ಷಾರೂಢರಾದರು. ಅಲ್ಲಿಯೆ ಅವರ ವೃಂದಾವನವಿದೆ.