
ಶ್ರೀ ಗೋಪಾಲಕೃಷ್ಣ ಮಠ, ಅವರ್ಸಾ
ಸಂಸ್ಥಾಪಕರು : ಶ್ರೀ ಭೂವಿಜಯರಾಮಚಂದ್ರತೀರ್ಥ (೧೪)
ಸ್ಥಾಪನ ವರ್ಷ : ಶಕೆ ೧೮೨೨ ರೌದ್ರ ಸಂವತ್ಸರ ಮಾಘ ಶುಕ್ಲ ಪಂಚಮಿ ಸೋಮವಾರ (೧೯/೦೧/೧೮೦೧)
ದೇವಪ್ರತಿಮಾ : ಶ್ರೀ ಗೋಪಾಲಕೃಷ್ಣ (ಪಂಚಲೋಹದ ವಿಗ್ರಹ)
ಇತರೆ ಪ್ರತಿಮೆ : ಮಠದ ಮುಂದೆ ಶ್ರೀ ಮಾರುತಿಗೆ ಪ್ರತ್ಯೇಕ ದೇವಾಲಯ.
ವಿಳಾಸ : ಶ್ರೀ ಗೋಪಾಲಕೃಷ್ಣ ಮಠ ಪೋ: ಅವರ್ಸಾ ೫೧೮೩೧೫, ಅಂಕೋಲಾ ಉತ್ತರ ಕನ್ನಡ
ವಾಸ್ತುವಿನ ವಿಸ್ಥಾರ : ೯೦೦ ಚದರ ಮೀಟರ
ಕಟ್ಟಡದ ವಿವರಗಳು : ಗರ್ಭಗ್ರಹ, ಅಗ್ರಶಾಲಾ, ಸಂಧ್ಯಾ ಮಂಟಪ, ಅರ್ಚಕ ನಿವಾಸ.