ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನ
ಸಂಸ್ಥಾಪಕ : ಗಣಪತಿ ಮಲ್ಯ, ೫ ಮಲ್ಯರ ಮಠಗಳಲ್ಲಿ ಒಂದು
ಸ್ಥಾಪನಾ ವರ್ಷ : ಶಕ ೧೫೮೩ ಶರ್ವರಿ ಸಂವತ್ಸರ ಆಶ್ವಿಜ ಪೂರ್ಣಿಮಾ (ಕ್ರಿ.ಶ. ೧೬೬೧)
ಹಸ್ತಾಂತರ : ಶ್ರೀ ರಾಮಚಂದ್ರ ಮಲ್ಯ ಅವರು ಶ್ರೀ ಲಕ್ಷ್ಮೀನಾಥ ತೀರ್ಥ ಸ್ವಾಮೀಜಿ (೧೬) ಅವರಿಗೆ ದೇವಸ್ಥಾನವನ್ನು
ಪರ್ತಗಾಳಿ ಮಠಕ್ಕೆ ಶಕೆ ೧೭೩೯ ಈಶ್ವರ ಸಂವತ್ಸರ ಜ್ಯೇಷ್ಟ ಶುಕ್ಲ ತ್ರತೀಯ (೧೯-೦೫-೧೮೧೭
ಮಂಗಳವಾರ) ಹೊನ್ನಾವರ ಶಿಬಿರದಲ್ಲಿ ಹಸ್ತಾಂತರಿಸಿದರು.
ದೇವಪ್ರತಿಮಾ : ಶ್ರೀ ಲಕ್ಷ್ಮೀ ವೆಂಕಟೇಶ (ಶಿಲಾ ವಿಗ್ರಹ)
ದ್ವಾರಪಾಲಕ : ಜಯವಿಜಯ (ಶಿಲಾ ವಿಗ್ರಹ)
ಧ್ವಜಸ್ತಂಭ : ಸುಮಾರು ೨೦ ಅಡಿ ಎತ್ತರದ ಏಕಶಿಲಾ.
ಶಿಖರ ಕಲಶ : ಸ್ವರ್ಣಲೇಪಿತ ಕಲಶ. ಶ್ರೀ ವಿದ್ಯಾಧಿರಾಜ ತೀರ್ಥ (೨೩)
ರಥ : ಒಂದು ಮರದ ರಥ
ವೃಂದಾವನ : ಶ್ರೀ ರಾಮನಾಥ ತೀರ್ಥ (೧೫) ಶಕೆ ೧೭೨೬ ರಕ್ತಾಕ್ಷಿ, ಚೈತ್ರ ಶುಕ್ಲ ನವಮಿ (೧೯-೦೩-೧೮೦೪ ಸೋಮವಾರ)
ವಿಳಾಸ : ಶ್ರೀ ವೆಂಕಟರಮಣ ದೇವಸ್ಥಾನ, ವೆಂಕಟಾಪುರ. ಪೋ. ಶಿರಾಲಿ ೫೮೧೩೫೪ ತಾ: ಭಟ್ಕಳ
ದೂರವಾಣಿ: ೦೮೩೮೫-೨೫೮೦೭೯
ನದಿ: ವೆಂಕಟಾಪುರ ನದಿಯ ದಂಡೆಯ ಮೇಲೆ. ಈ ನದಿ ಭಟ್ಕಳದಲ್ಲಿ ಅರಬಿ ಸಮುದ್ರವನ್ನು ಸೇರುತ್ತದೆ.
ಭೂಪ್ರದೇಶ : ೧೦,೦೦೦ ಚ.ಮೀ
ಕಟ್ಟಡದ ವಿವರಗಳು : ಗರ್ಭಗ್ರಹ, ಅಗ್ರಶಾಲಾ, ಅರ್ಚಕ ನಿವಾಸ, ಗುರುಭವನ,
ಪಂಚಪರ್ವ ಉತ್ಸವ : ರಥಸಪ್ತಮಿಯಂದು ರಥೊತ್ಸವ