
ಶ್ರೀ ವೀರವಿಟ್ಠಲ ಮಠ ಕುಂಕಳ್ಯೆ
ಸಂಸ್ಥಾಪಕ : ಶ್ರೀ ಪೂರ್ಣಪ್ರಜ್ಞ ತೀರ್ಥ (೧೮)
ಸ್ಥಾಪನಾ ವರ್ಷ : ಶಕ ೧೮೦೨ ವಿಕ್ರಮ (ಕ್ರಿ.ಶ.೧೮೮೦)
ದೇವಪ್ರತಿಮಾ : ಶ್ರೀ ವೀರವಿಟ್ಠಲ (ಶಿಲಾ ವಿಗ್ರಹ)
ಇತರ ಪ್ರತಿಮೆ : ಮಠದ ಮುಂದೆ ಶ್ರೀ ಮಾರುತಿಗೆ ಪ್ರತ್ಯೇಕ ದೇವಾಲಯ.
ವಿಳಾಸ : ಶ್ರೀ ವೀರವಿಟ್ಠಲ ಮಠ, ಕುಂಕೋಲಿಮ್, ಪೊಂಡಾ ೪೦೩ ೪೦೧, ಗೋವಾ
ಭೂವಿಸ್ತೀರ್ಣ : ೩೩,೯೭೬ ಚದರ ಮೀಟರ
ವಾಸ್ತು ವಿವರ : ಗರ್ಭಗ್ರಹ, ಅಗ್ರಶಾಲಾ, ಅರ್ಚಕ ನಿವಾಸ, ಪ್ರತ್ಯೇಕ ಮಾರುತಿಗುಡಿ
ಪಂಚಪರ್ವ ಉತ್ಸವ : ವರ್ಧಂತಿ ಉತ್ಸವ