
೨೫ ಶ್ರೀ ಜೀವೋತ್ತಮ ಮಠ ಬದರಿನಾಥ
ಸಂಸ್ಥಾಪಕರು : ಶ್ರೀ ವಿದ್ಯಾಧಿರಾಜತೀರ್ಥ (೨೩)
ಸ್ಥಾಪನಾ ವರ್ಷ : ಶಕೆ ೧೯೧೧ ಶುಕ್ಲ ಸಂವತ್ಸರ ಜ್ಯೇಷ್ಠ ಬಹುಳ ದಶಮಿ (೨೮-೦೬-೧೯೮೯)
ವಿಳಾಸ : ಶ್ರೀ ಜೀವೋತ್ತಮ ಮಠ, ಮುಖ್ಯ ರಸ್ತೆ, ಬಸ್ ನಿಲ್ದಾಣದ ಹತ್ತಿರ, ಪೊ: ಬದರಿನಾಥ.
: ತಾಲೂಕ ಚಮೋಲಿ, ಘಡವಾಲ್, ಉತ್ತರಾಂಚಲ
ವಾಸ್ತು ವಿವರಗಳು : ಗುರುಭವನ, ೧೦ ಕೊಠಡಿಗಳು, ಅಡುಗೆ ಮನೆ, ತೆರೆದ ತಾರಸಿ, ಸಭಾಂಗಣ
ಚಾತುರ್ಮಾಸ : ೧. ಶಕೆ ೧೯೦೮ ಕ್ಷಯ ಸಂವತ್ಸರ (ಕ್ರಿ.ಶ.೧೯೮೬) ರಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥರ ೨೦ನೇ ಚಾತುರ್ಮಾಸ
: ೨. ಶಕೆ ೧೯೪೧ ವಿಕಾರಿ ಸಂವತ್ಸರ ಶ್ರೀ ವಿದ್ಯಾಧಿರಾಜ ತೀರ್ಥರ ಶಿಷ್ಯ ಸಹಿತ ೫೩ನೇ ಚಾತುರ್ಮಾಸ.