
ಶ್ರೀ ಜೀವೋತ್ತಮ ಸಭಾಗೃಹ ಕಂಡ್ಲುರ
ಸಂಸ್ಥಾಪಕ : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಶಿಲಾನ್ಯಾಸ : ಶಕೆ ೧೯೨೨ ವಿಕ್ರಮ ಸಂವತ್ಸರ. ಮಾರ್ಗಶೀರ್ಷ ಬಹುಳ ಚತುರ್ಥಿ (೧೪-೧೨-೨೦೦೦)
ಸ್ಥಾಪನಾ ವರ್ಷ : ಶಕೆ ೧೯೨೩ ಚಿತ್ರಭಾನು ಮಾಘ ಬಹುಳ ಪಂಚಮಿ (೦೩-೦೩-೨೦೦೨)
ದೇವ ಪ್ರತಿಮಾ : ಶ್ರೀ ವಿಟ್ಠಲ ರಖುಮಾಯಿ (ಶಿಲಾ ವಿಗ್ರಹ)
ವಿಳಾಸ : ಶ್ರೀ ಜೀವೋತ್ತಮ ಸಭಾಗೃಹ, ಕಂಡ್ಲೂರು ೫೮೬ ೨೪೦. ತಾ. ಕುಂದಾಪುರ, ಜಿಲ್ಲೆ. ಉಡುಪಿ,
ಒಟ್ಟು ಭೂ ವಿಸ್ತೀರ್ಣ : ೩೭೪೩ ಚದರ ಮೀಟರ
ಕಟ್ಟಡದ ವಿವರಗಳು : ಸಭಾಭವನ, ಅಡುಗೆ ಮನೆ, ಬಫೆಗೆ ಮುಕ್ತ ಸ್ಥಳ
ಸಭಾಭವನ : ಶ್ರೀ ಜೀವೋತ್ತಮ ಸಭಾಭವನ