
ಸಂಸ್ಥಾಪಕರು : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಸ್ಥಾಪನಾ ವರ್ಷ : ಶಕ ೧೯೧೮ ಧಾತ್ರ ಸಂವತ್ಸರ ಕಾರ್ತಿಕ ಬಹುಳ ಪಂಚಮಿ (೩೦-೧೧-೧೯೯೬)
ವಿಳಾಸ : ಶ್ರೀ ವಿದ್ಯಾಧಿರಾಜ ಭವನ, ಜೀವೋತ್ತಮ ನಗರ, ಅಮರಗೋಳ, ನವನಗರ,
ಹುಬ್ಬಳ್ಳಿ ೫೮೦ ೦೨೫, ದೂರವಾಣಿ: ೦೮೩೬-೨೩೨೨೬೮೦
ಒಟ್ಟುಭೂ ವಿಸ್ತೀರ್ಣ : ೨೪೭೦೯.೫೯ ಚದರ ಮೀಟರ
ಕಟ್ಟಡದ ವಿವರಗಳು : ಸಭಾಗ್ರಹ, ಪೂಜಾಗ್ರಹ, ಗುರುಭವನ, ಪಾಕಶಾಲೆ, ಭೋಜನ ಶಾಲೆ, ಕೊಠಡಿಗಳು, ಪಾರ್ಕಿಂಗ ಪ್ರದೇಶ,