
೨೪ಶ್ರೀಮದ್ ಇಂದಿರಾಕಾಂತ್ ಗುರುಮಂದಿರ, ಕಾಯಂಕುಲಂ
ಸಂಸ್ಥಾಪಕ : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಸ್ಥಾಪನಾ ವರ್ಷ : ೧೯೭೬ ರಲ್ಲಿ ಕಾಯಂಕುಳಂ ಶ್ರೀ ವಿಟ್ಠಲ ದೇವಸ್ಥಾನದಲ್ಲಿ ೧೦ ನೇ ಚಾತುರ್ಮಾಸದ ಸಮಯದಲ್ಲಿ.
ವಿಳಾಸ : ಶ್ರೀ ಇಂದಿರಾಕಾಂತ ಗುರುಮಂದಿರ, ಶ್ರೀ ಗೋಕರ್ಣ ಮಠ, ತಿರುವ, ಪೊ: ಕಾಯಂಕುಳಂ, ಕೇರಳ ರಾಜ್ಯ ೬೯೦ ೫೦೨
ಕಟ್ಟಡ : ಶ್ರೀ ಇಂದಿರಾಕಾಂತ ತೀರ್ಥರ(೨೦) ಫೋಟೊ ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರ ಪಾದುಕೆ ಇರುವ ದೇವಸ್ಥಾನ.