ಶಾಖೆಗಳು
ಕ್ರ.ಸಂ | ಮಠದ ಹೆಸರು | ಮಠ ಸ್ಥಾಪಕರು | ವರ್ಷ | ದೇವಪ್ರತಿಮಾ | ನೋಟ |
೧ | ಶ್ರೀ ಲಕ್ಷ್ಮೀನಾರಾಯಣ ಮಂದಿರ, ವಾರಣಾಸಿ | ಶ್ರೀ ನಾರಾಯಣ ತೀರ್ಥ (೧) | ೧೪೭೫ | ಶ್ರೀ ಲಕ್ಷ್ಮೀನಾರಾಯಣ | |
೨ | ಶ್ರೀ ವಡೇರ ಮಠ, ಭಟಕಳ | ಶ್ರೀ ನಾರಾಯಣ ತೀರ್ಥ (೧) | ೧೪೭೫ | ಶ್ರೀ ಗೋಪಾಲಕೃಷ್ಣ ರುಕ್ಮಿಣಿ, ಸತ್ಯಭಾಮಾ | |
೩ | ಶ್ರೀ ಜೀವೋತ್ತಮ ಮಠ, ಗೋಕರ್ಣ | ಶ್ರೀ ಜೀವೋತ್ತಮ ತೀರ್ಥ (೩) | ೧೫೪೫ | ಶ್ರೀ ಭೂವಿಜಯ ವಿಟ್ಠಲ | |
೪ | ಶ್ರೀ ಜೀವೋತ್ತಮ ಮಠ, ಬಸ್ರುರ | ಶ್ರೀ ಜೀವೋತ್ತಮ ತೀರ್ಥ (೩) | ೧೫೫೦ | ಶ್ರೀ ದಿಗ್ವಿಜಯ ವಿಟ್ಠಲ | |
೫ | ಶ್ರೀ ಲಕ್ಷ್ಮೀನಾರಾಯಣ ಮಂದಿರ, ಡಿಚೋಲಿ | ಶ್ರೀ ಅಣುಜೀವೋತ್ತಮ ತೀರ್ಥ (೪) | ೧೬೩೭ | ಶ್ರೀ ಲಕ್ಷ್ಮೀ ಮತ್ತು ನಾರಾಯಣ | |
೬ | ಶ್ರೀ ವೀರವಿಟ್ಠಲ ಮಠ, ಅಂಕೋಲಾ | ಶ್ರೀ ದಿಗ್ವಿಜಯ ರಾಮಚಂದ್ರ ತೀರ್ಥ (೫) | ೧೬೪೯ | ಶ್ರೀ ವೀರವಿಟ್ಠಲ | |
೭ | ಶ್ರೀ ಪರ್ತಗಾಳಿ ಮಠ | ಶ್ರೀ ರಾಮಚಂದ್ರ ತೀರ್ಥ (೬) | ೧೬೫೬ | ಶ್ರೀ ರಾಮ, ಸೀತಾ, ಲಕ್ಷ್ಮಣ | |
೮ | ಶ್ರೀ ಮಾರುತಿ ಮಂದಿರ, ರಿವಣ | ಶ್ರೀ ರಾಮಚಂದ್ರ ತೀರ್ಥ (೬) | ೧೬೫೬ | ಶ್ರೀ ಮಾರುತಿ | |
೯ | ಶ್ರೀ ಗೋಕರ್ಣ ಮಠ, ಮಂಗಳೂರು | ಶ್ರೀ ರಾಮಚಂದ್ರ ತೀರ್ಥ (೬) | ೧೬೬೦ | ಶ್ರೀ ವೀರವಿಟ್ಠಲ | |
೧೦ | ಶ್ರೀ ವೀರವಿಟ್ಠಲ ಮಠ, ಬಾಳ್ಳಿ | ಶ್ರೀ ರಮಾಕಾಂತ ತೀರ್ಥ (೧೧) | ೧೭೩೦ | ಶ್ರೀ ವೀರವಿಟ್ಠಲ | |
೧೧ | ಶ್ರೀ ವೀರವಿಟ್ಠಲ ಮಠ, ಮುಡಗೇರಿ | ಶ್ರೀ ಕಮಲಾಕಾಂತ ತೀರ್ಥ (೧೨) | ೧೭೫೫ | ಶ್ರೀ ವೀರವಿಟ್ಠಲ | |
೧೨ | ಶ್ರೀ ಲಕ್ಷ್ಮೀನಾರಾಯಣ ವೆಂಕಟರಮಣ ಮಠ, ಯಲ್ಲಾಪುರ | ಶ್ರೀ ಭೂವಿಜಯ ರಾಮಚಂದ್ರ ತೀರ್ಥ (೧೪) | ೧೭೯೦ | ಶ್ರೀ ಲಕ್ಷ್ಮೀನಾರಾಯಣ | |
೧೩ | ಶ್ರೀ ಗೋಪಾಲಕೃಷ್ಣ ಮಠ, ಅವರ್ಸಾ | ಶ್ರೀ ಭೂವಿಜಯ ರಾಮಚಂದ್ರ ತೀರ್ಥ (೧೪) | ೧೮೦೧ | ಶ್ರೀ ಗೋಪಾಲಕ್ರಷ್ಣ | |
೧೪ | ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವೆಂಕಟಾಪುರ | ಶ್ರೀ ಲಕ್ಷ್ಮೀನಾಥ ತೀರ್ಥ | ೧೮೧೭ | ಶ್ರೀ ಲಕ್ಷ್ಮೀ ವೆಂಕಟರಮಣ | |
೧೫ | ಶ್ರೀ ವೀರವಿಟ್ಠಲ ಮಠ, ಕುಂಕೋಳಿಮ್ | ಶ್ರೀ ಪೂರ್ಣಪ್ರಜ್ಞ ತೀರ್ಥ - ೧೮ | ೧೮೪೦ | ಶ್ರೀ ವೀರವಿಟ್ಠಲ | |
೧೬ | ಶ್ರೀ ಗೋಕರ್ಣ ಮಠ, ರಾಮೇಶ್ವರ | ಶ್ರೀ ಪದ್ಮನಾಭ ತೀರ್ಥ - ೧೯ | ೧೮೬೫ | ಶ್ರೀ ಮಾರುತಿ | |
೧೭ | ಶ್ರೀ ಬೇಟೆ ವೆಂಕಟರಮಣ ದೇವಸ್ಥಾನ, ಹೊನ್ನಾವರ | ಶ್ರೀ ಇಂದಿರಾಕಾಂತ ತೀರ್ಥ - ೨೦ | ೧೯೨೨ | ಶ್ರೀ ವೆಂಕಟರಮಣ | |
೧೮ | ಶ್ರೀ ಮುರಲಿಧರ ಮಠ, ಕಾರವಾರ | ಶ್ರೀ ಇಂದಿರಾಕಾಂತ ತೀರ್ಥ - ೨೦ | ೧೯೨೩ | ಶ್ರೀ ಮುರಲಿಧರ ಕೃಷ್ಣ | |
೧೯ | ಶ್ರೀ ವೆಂಕಟರಮಣ ದೇವಸ್ಥಾನ, ಗಂಗೊಳ್ಳಿ | ಶ್ರೀ ದ್ವಾರಕಾನಾಥ ತೀರ್ಥ - ೨೨ | ೧೯೪೫ | ಶ್ರೀ ವೆಂಕಟರಮಣ | |
೨೦ | ಶ್ರೀ ರಾಮ ಮಂದಿರ, ವಡಾಲಾ-ಮುಂಬೈ | ಶ್ರೀ ದ್ವಾರಕಾನಾಥ ತೀರ್ಥ - ೨೨ | ೧೯೫೫ | ಶ್ರೀ ರಾಮ, ಲಕ್ಷ್ಮಣ, ಸೀತಾ | |
೨೧ | ಶ್ರೀ ದ್ವಾರಕಾನಾಥ ಭವನ, ಬೆಂಗಳೂರು | ಶ್ರೀ ದ್ವಾರಕಾನಾಥ ತೀರ್ಥ - ೨೨ | ೧೯೫೭ | ||
೨೨ | ಶ್ರೀ ಇಂದಿರಾಕಾಂತ ಭವನ, ವಾಸ್ಕೊ | ಶ್ರೀ ದ್ವಾರಕಾನಾಥ ತೀರ್ಥ - ೨೨ | ೧೯೬೩ | ||
೨೩ | ಶ್ರೀ ಇಂದಿರಾಕಾಂತ ಗುರು ಮಂದಿರ, ಕಾಯಮಕುಳಮ್ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೭೫ | ||
೨೪ | ಶ್ರೀ ಲಕ್ಷ್ಮೀ ವೆಂಕಟೇಶ ಮಠ, ಮಂಕಿ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೮೩ | ||
೨೫ | ಶ್ರೀ ಜೀವೋತ್ತಮ ಮಠ, ಬದ್ರಿನಾಥ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೮೯ | ||
೨೬ | ಶ್ರೀ ಲಕ್ಷ್ಮೀನಾರಾಯಣ ವೆಂಕಟರಮಣ ದೇವಸ್ಥಾನ, ದಾಂಡೇಲಿ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೯೨ | ||
೨೭ | ಶ್ರೀ ವಿದ್ಯಾಧಿರಾಜ ಸಭಾಗ್ರಹ, ಬೆಳಗಾಂವ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೯೨ | ||
೨೮ | ಶ್ರೀ ವಿದ್ಯಾಧಿರಾಜ ಭವನ, ಮಡಗಾಂವ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೯೩ | ||
೨೯ | ಶ್ರೀ ವಿದ್ಯಾಧಿರಾಜ ಭವನ, ಹುಬ್ಬಳ್ಳಿ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೧೯೯೬ | ||
೩೦ | ಶ್ರೀ ಜೀವೋತ್ತಮ ಮಠ, ಪರ್ವರಿಮ್ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೨೦೦೦ | ||
೩೧ | ಶ್ರೀ ಲಕ್ಷ್ಮೀನಾರಾಯಣ ಭವನ, ನಾಸಿಕ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೨೦೦೨ | ಶ್ರೀ ಲಕ್ಷ್ಮೀನಾರಾಯಣ ಪ್ರತಿಮಾ | |
೩೨ | ಶ್ರೀ ಜೀವೋತ್ತಮ ಸಭಾಗ್ರಹ, ಕಂಡ್ಲೂರ | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೨೦೦೩ | ಶ್ರೀ ವೀರವಿಟ್ಠಲ ಪ್ರತಿಮಾ | |
೩೩ | ಶ್ರೀ ವಿದ್ಯಾಧಿರಾಜ ಸಭಾಗ್ರಹ, | ಶ್ರೀ ವಿದ್ಯಾಧಿರಾಜ ತೀರ್ಥ - ೨೩ | ೨೦೦೩ | ಭದ್ರಾವತಿ |